Workshop on Prof. Balagangadhara's research and the books released by Nilume Publication.

ನಿಲುಮೆ ಪ್ರಕಾಶನದಿಂದ ಈಗಾಗಲೇ ಮೂರು ಪುಸ್ತಕಗಳು ಬಿಡುಗಡೆಯಾಗಿರುವುದು ತಮಗೇ ತಿಳಿದಿದೆ.ಈ ಪುಸ್ತಕಗಳ ಓದುಗರ,ನಿಲುಮೆಯ ಬರಹಗಾರರ ಹಾಗೂ ನಿಲುಮೆ ಪ್ರಕಾಶನದ ಸಾಂಸ್ಕೃತಿಕ ಚಳುವಳಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ
ಕೆಲಸ ಮಾಡಲು ಇಚ್ಚೆಯಿರುವ ಗೆಳೆಯರನ್ನೆಲ್ಲಾ ಸೇರಿಸಿಕೊಂಡು,ನಮ್ಮ ಮೊದಲನೇ ಪುಸ್ತಕ ಬಿಡುಗಡೆ ಸಮಯದಲ್ಲಿ ಮಾತನಾಡಿಕೊಂಡಿದ್ದಂತೆ ಬೆಂಗಳೂರಿನಿಂದ ಹೊರಗೆ ಒಂದು ಶಿಬಿರ ನಡೆಸುವ ತೀರ್ಮಾನಕ್ಕೆ ಬಂದಿದ್ದೇವೆ.

ಇದೇ ಅಕ್ಟೋಬರ್ 2 ಮತ್ತು 3 (ಶುಕ್ರವಾರ ಮತ್ತು ಶನಿವಾರ)ರಂದು ಶಿವಮೊಗ್ಗದ ಕುಪ್ಪಳಿಯ "ಕವಿಶೈಲ" ದಲ್ಲಿ ಎರಡು ದಿನಗಳ ಶಿಬಿರ ಆಯೋಜಿಸುತಿದ್ದೇವೆ.

location

Asia

type (discipline):

Workshop / Seminar / Training (Comparative Science of Cultures)

Contacts:

Mr. Rakesh Shetty
urs.raki@gmail.com
phone: 9964000058

 

Mr. Sandeep Kumar Shetty
sankushetty@india-platform.org
phone: +918147953299

Fri, October 2nd 2015

8:30 till 17:00 Session 1 read more

Introduction to Prof,. Balagangadhara's work

Venue

Kuvempu centre
Kuppali

8:30 till 17:00 Session 1 read more

Introduction to Prof,. Balagangadhara's work

Venue

Kuvempu centre
Kuppali

Sat, October 3rd 2015

8:30 till 17:00 Session 2 read more

Disussion on the Nilume publications

Venue

Kuvempu centre
Kuppali

back to search result